ಪರಿಚಯ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿಯಲ್ಲಿ (30.03.1962)ರಂದು ಹನುಮಕ್ಕ ಮತ್ತು ದಳವಾಯಿ ರಾಮಣ್ಣ ದಂಪತಿಗೆ ಜನಿಸಿದ ಡಾ. ರಾಜಪ್ಪ ದಳವಾಯಿ ಅವರು ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಲೋಕದ ಧೀಮಂತ ವ್ಯಕ್ತಿತ್ವ. ನಿವೃತ್ತ ಪ್ರಾಧ್ಯಾಪಕರಾಗಿರುವ ಇವರು ಎಂ.ಎ, ಪಿಎಚ್.ಡಿ ಮತ್ತು ಡಿ.ಲಿಟ್ ಪದವಿಗಳನ್ನು ಪಡೆದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ 3 ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಡಾ.ರಾಜಪ್ಪ ದಳವಾಯಿ, ಕೇವಲ ಬೋಧನೆಗೆ ಸೀಮಿತವಾಗದೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ನಾಟಕ, ಜಾನಪದ ಸಾಹಿತ್ಯ, ವಿಮರ್ಶೆ ಹಾಗೂ ಸಾಮಾಜಿಕ ಚಳುವಳಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಈ ನಿಟ್ಟಿನಲ್ಲಿ ಹಲವು ಮಹತ್ವದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕತೆ, ಕವಿತೆ, ನಾಟಕ, ವಿಮರ್ಶೆ, ಸಂಶೋಧನೆ, ಸಂಪಾದಿತ ಕೃತಿಗಳು ಸೇರಿದಂತೆ ಮಹತ್ವದ ಕೃತಿಗಳನ್ನು ರಾಜಪ್ಪ ದಳವಾಯಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
(ನೃತ್ಯರೂಪಕ), 2025
(ನಾಟಕ), 2024
(ಲಾವಣಿ ಸಂಗ್ರಹ), 1993
(ಕಥಾ ಸಂಕಲನ), 1987
ಡೋಲಿ ಮತ್ತಿತರ ನಾಟಕಗಳು, ದಾರಾಶಿಕೊ, ಕಳಚಿದ ಕೊಂಡಿಗಳು, ಜೇಡರ ದಾಸಿಮಯ್ಯ, ಸುಯೋಧನ, ಕುಲಂ, ಒಂದು ಬೊಗಸೆ ನೀರು, ಹೊಲಗೇರಿಯ ರಾಜಕುಮಾರ, ಯಲುರಾಜನ ಮಡದಿ, ಐಸಿಸ್, ಮುಖ್ಯಮಂತ್ರಿ ದೇವರಾಜ ಅರಸು, ಪ್ರತಿಗಂಧರ್ವ, ಭಾರತೀಯ ಪ್ರಜೆಗಳಾದ ನಾವು, ಮಠದೊಳಗಣ ಬೆಕ್ಕು, ನಿತ್ಯ ಸಚಿವ ಮತ್ತು ಕಾಮ್ರೇಡ್ ಸೂರಿ.

ಹರಿಶ್ಚಂದ್ರ (ಕಿರುಚಿತ್ರ 8 ನಿಮಿಷ) ಮೂಲಕತೆ : ಎಚ್.ಜಿ.ಸೋಮಶೇಖರ್‌ರಾವ್, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಡಾ. ರಾಜಪ್ಪ ದಳವಾಯಿ. ಒಟ್ಟು 15ಕ್ಕೂ ಹೆಚ್ಚು ಪ್ರಶಸ್ತಿಗಳು ಈ ಕಿರುಚಿತ್ರಕ್ಕೆ ಲಭಿಸಿವೆ.
Shri Rajappa Dalavayi Ji is extremely dynamic and has got the clarity of vision and devotion to do the welfare of the country.
ಪ್ರೊ.ಬರಗೂರು ರಾಮಚಂದ್ರಪ್ಪ, ಬಂಡಾಯ ಸಾಹಿತಿಗಳು
Shri Rajappa Dalavayi Ji is extremely dynamic and has got the clarity of vision and devotion to do the welfare of the country.
ಪ್ರೊ.ಪುರುಷೋತ್ತಮ ಬಿಳಿಮಲೆ, ಖ್ಯಾತ ವಿದ್ವಾಂಸರು
Shri Rajappa Dalavayi Ji is extremely dynamic and has got the clarity of vision and devotion to do the welfare of the country.
ಹಂಸಲೇಖ, ಖ್ಯಾತ ಸಂಗೀತ ನಿರ್ದೇಶಕರು
Shri Rajappa Dalavayi Ji is extremely dynamic and has got the clarity of vision and devotion to do the welfare of the country.
ಸಿ.ಬಸವಲಿಂಗಯ್ಯ, ಖ್ಯಾತ ರಂಗಕರ್ಮಿಗಳು
ಸಮ್ಮೇಳನಾಧ್ಯಕ್ಷರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಅನೇಕ ಪ್ರಭಾವಿ ಭಾಷಣಗಳನ್ನು ಮಾಡಿದ್ದಾರೆ. ಪ್ರಮುಖ ವಿಷಯಗಳು: ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಅಂತರ್ ಸಂಬಂಧ, ದಲಿತ ಚಳವಳಿ ಮತ್ತು ಕನ್ನಡ ಮುಸ್ಲಿಂ ಸಾಹಿತ್ಯದ ಕುರಿತ ಮಾತುಗಳು.
rajappadalavayifilmsindia@gmail.com
+91 861 846 907 / 897 162 0953
ಪ್ರೊ. ರಾಜಪ್ಪ ದಳವಾಯಿ ,
#19, ವಾಗ್ದೇವಿನಗರ -1, ಬೋಗಾದಿ,
ದಕ್ಷಿಣ 2ನೆ ಹಂತ, ಎಸ್. ಜೆ. ಸಿ. ಇ. ಮುಖ್ಯ ರಸ್ತೆ ,
ಮೈಸೂರು -570 009