ಚಿತ್ರಕತೆ | ಸಂಭಾಷಣೆ | ಕಲಾ ನಿರ್ದೇಶನ | ನಟನೆ | ನಿರ್ದೇಶನ
ಹರಿಶ್ಚಂದ್ರ (ಕಿರುಚಿತ್ರ 8 ನಿಮಿಷ) ಮೂಲಕತೆ : ಎಚ್.ಜಿ.ಸೋಮಶೇಖರ್‌ರಾವ್, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಡಾ. ರಾಜಪ್ಪ ದಳವಾಯಿ. ಒಟ್ಟು 15ಕ್ಕೂ ಹೆಚ್ಚು ಪ್ರಶಸ್ತಿಗಳು ಈ ಕಿರುಚಿತ್ರಕ್ಕೆ ಲಭಿಸಿವೆ.
| ಕೆಲಸ | ಸಿನಿಮಾ | ವರ್ಷ |
|---|---|---|
| ಕಲಾನಿರ್ದೇಶಕ | ಕರಡಿಪುರ | 1996 |
| ಸಹಾಯಕ ನಿರ್ದೇಶಕ | ಬ್ರಿಟಿಷ್ ವಿರೋಧಿ ಬಂಡಾಯ | 1997 |
| ನಟ | ಹಗಲುವೇಷ | 1998 |
| ನಟನೆ | ಕರ್ನಾಟಕದ ಸಾಮಾಜಿಕ ಚಳುವಳಿಗಳು | 1999 |
| ನಿರ್ದೇಶನ | ಗಾಂಧಿ ಹುಟ್ಟಿದ್ರೆ | 1999 |
| ಚಿತ್ರಕತೆ ಸಂಭಾಷಣೆ | ನಾನು ಗಾಂಧಿ | 2002 |
| ಚಿತ್ರಕಥೆ ಸಂಭಾಷಣೆ ಅಭಿನಯ | ಚರಂತಿ | 2018 |
| ಚಿತ್ರಕತೆ, ಸಂಭಾಷಣೆ, ನಿರ್ದೇಶನ | ಹರಿಶ್ಚಂದ್ರ | 2023 |
| ಚಿತ್ರಕತೆ, ಸಂಭಾಷಣೆ | ತಿಮ್ಮಕ್ಕನ ಮಕ್ಕಳು | 2025 |
| ಚಿತ್ರಕತೆ, ಸಂಭಾಷಣೆ | ವಿಧಿ | 2025 |
| ಚಿತ್ರಕತೆ ಸಂಭಾಷಣೆ | ಅ ಆ ಇ ಈ | 2025 |
| ಚಲನಚಿತ್ರ | ನಿರ್ದೇಶಕರು | ವರ್ಷ | ಪಾತ್ರ |
|---|---|---|---|
| ಹಗಲುವೇಷ | ಬರಗೂರು ರಾಮಚಂದ್ರಪ್ಪ | 1998 | ಕಳ್ಳ |
| ಕರ್ನಾಟಕ ಸಾಮಾಜಿಕ ಚಳುವಳಿಗಳು 13 ಸರಣಿ | ಬರಗೂರು ರಾಮಚಂದ್ರಪ್ಪ | 2000 | ಹಲವು ಪಾತ್ರಗಳು |
| ಎಫ್ ಕಿಟಲ್ (ಸಾಕ್ಷ್ಯ ಚಿತ್ರ) | ಮೇಕಪ್ ಕೃಷ್ಣ | 2004 | ಕಿಟಲ್ |
| ಚರಂತಿ | ಮಹೇಶ್ ರಾವಲ್ | 2017 | ಮಾವ |
| ಊರು ನೀರು | ಸಿ ಬಸವಲಿಂಗಯ್ಯ | 2007 | ಗುರು |
| ಚಿಣ್ಣರ ಚಂದ್ರಮ | ಬರಗೂರು ರಾಮಚಂದ್ರಪ್ಪ | 2021 | ಪಿಟಿ ಮಾಸ್ಟರ್ |
| ಸ್ವಪ್ನ ಮಂಟಪ | ಬರಗೂರು ರಾಮಚಂದ್ರಪ್ಪ | 2023 | ಚಂಡೆರಾಯ |
| ತಿಮ್ಮಕ್ಕನ ಮಕ್ಕಳು | ಜಯರಾಮಯ್ಯ | 2025 | ರಾಚಪ್ಪ |
| ಭೀಷ್ಮ | ಬರಗೂರು ರಾಮಚಂದ್ರಪ್ಪ | 2025 | - |
ಮಕ್ಕಳ ಚಲನಚಿತ್ರ (ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ).
ಸಾಕ್ಷ್ಯಚಿತ್ರ.
ವ್ಯಕ್ತಿಚಿತ್ರ ಸಾಕ್ಷ್ಯಚಿತ್ರ. ನಟನೆ • ಬಂಜಗೆರೆ ಜಯಪ್ರಕಾಶ್ ಅವರ ‘ಸಂಪ್ರದಾಯ’, • ಬರಗೂರು ರಾಮಚಂದ್ರಪ್ಪ ಅವರ ‘ಹಗಲುವೇಷ’, ‘ಬೆಳದಿಂಗಳ ಬಾಲೆ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯ