ನಟನೆ | ನಿರ್ದೇಶನ | ಸಂಘಟನೆ | ರಂಗವಿಮರ್ಶೆ
| ನಾಟಕ | ರಚನೆ | ವರ್ಷ | ಸ್ಥಳ |
|---|---|---|---|
| ಕುಂಟಾ ಕುಂಟಾ ಕುರವತ್ತಿ | ಚಂಪಾ | 1988 | ಶಿಕಾರಿಪುರ, ಶಿವಮೊಗ್ಗ |
| ಪುರಿ ಶಂಕರಾಚಾರ್ಯ | ರಾಜಪ್ಪ ದಳವಾಯಿ | 1989 | ಶಿಕಾರಿಪುರ |
| ನಾರಾಯಣಿಪುರ | ಶ್ರೀಕಂಠ ಕೂಡಿಗೆ | 1990 | ಶಿಕಾರಿಪುರ |
| ಕೊಡೆಗಳು | ಚಂಪಾ | 1990 | ಶಿರಾಳಕೊಪ್ಪ |
| ಶೋಕಚಕ್ರ | ಶ್ರೀರಂಗ | 1996 | ತುಮಕೂರು |
| ಡೋಲಿ | ರಾಜಪ್ಪ ದಳವಾಯಿ | 1997 | ತುಮಕೂರು, ದೆಹಲಿ |
| ಕುಂಟಾ ಕುಂಟಾ ಕುವರತ್ತಿ | ಚಂಪಾ | 1997 | ತುಮಕೂರು, ದೆಹಲಿ |
| ಸುಯೋಧನ | ರಾಜಪ್ಪ ದಳವಾಯಿ | 1999 | ತುಮಕೂರು |
| ದಕ್ಲಕಥಾ ದೇವಿಕಾವ್ಯ | ಮೂಲ: ಕೆ.ಬಿ.ಸಿದ್ದಯ್ಯ | 2002 | ಮುಂಬಯಿ |
| ದೊರೆ ಈಡಿಪಸ್ | ಮೂಲ: ಸೊಪೋಕ್ಲಿಸ್ | 2003 | ತುಮಕೂರು |
| ಒಂದು ಬೊಗಸೆ ನೀರು | ರಾಜಪ್ಪ ದಳವಾಯಿ | 2005 | ಬೆಂಗಳೂರು, ಮುಂಬಯಿ |
| ಐಟಿಬಿಟಿ ಡಾಟ್ ಕಾಂ | ರಾಜಪ್ಪ ದಳವಾಯಿ | 2006 | ಬೆಂಗಳೂರು |
| ಹೊಲಗೇರಿಯ ರಾಜಕುಮಾರ | ರಾಜಪ್ಪ ದಳವಾಯಿ | 2009 | ಬೆಂಗಳೂರು |
| ಯಲುರಾಜನ ಮಡದಿ | ರಾಜಪ್ಪ ದಳವಾಯಿ | 2014 | ಬೆಳಗಾವಿ, ಬಳ್ಳಾರಿ |
| ರಂಗಸಂದೇಶಗಳು | ರಾಜಪ್ಪ ದಳವಾಯಿ | 2016 | ಸಂಸ, ಬೆಂಗಳೂರು |
ಕುಲಂ ನಾಟಕವನ್ನು ಶಿವಸಂಚಾರ ತಂಡ 79 ಪ್ರಯೋಗ ಮಾಡಿದೆ. ನಿರ್ದೇಶನ: ಸಿ.ಬಸವಲಿಂಗಯ್ಯ
2008 ಮಾತುಂಗ, ಮುಂಬೈ ರಂಗ ಪ್ರಯೋಗ ಫೆಬ್ರವರಿ 13-28, 2009, 12 ದಿವಸ, ಬೆಂಗಳೂರು ವಿವಿ
22.02.2010. ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು
17.03.2010. ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ ತುಮಕೂರು
2.7.2010, ವಾಸವಿ ಕಲ್ಯಾಣ ಮಂಟಪ, ಅರಸೀಕೆರೆ
09.07.2010, ಕುವೆಂಪು ಕಲಾಕ್ಷೇತ್ರ, ಶಿವಮೊಗ್ಗ
13.07.2010, ಕೆ.ಬಿ.ಆರ್ ರಂಗಮಂದಿರ, ಬೆಳಗಾವಿ
14.07.2010, ವಿದ್ಯಾವರ್ಧಕ ಸಂಘ, ಧಾರವಾಡ
14.03.2015, ರಂಗತೋರಣ, ಬಳ್ಳಾರಿ (ಈ ನಾಟಕವನ್ನು ಯೂಟ್ಯೂಬ್ ನಲ್ಲೂ ವೀಕ್ಷಿಸಬಹುದು. ನಿರ್ದೇಶನ ಡಾ. ಕೆ ಆರ್ ರಾಮಕೃಷ್ಣಯ್ಯ)
ರಾಜಪ್ಪ ದಳವಾಯಿ ಅವರನ್ನು ಕುರಿತು ಚಿತ್ರಿಸಿರುವ ಸಾಕ್ಷ್ಯಚಿತ್ರ [ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಸಮಯ ಟಿ.ವಿ.]
| ಆಟ | ವರ್ಷ | ಪಾತ್ರ | ಸ್ಥಳ |
|---|---|---|---|
| ಗಯ ಚರಿತ್ರೆ | 1985 | ಭೀಮ | ಮೈಸೂರು ವಿಶ್ವವಿದ್ಯಾಲಯ |
| ಸೀತಾ ಸ್ವಯಂವರ | 1990 | ರಾವಣ | ಮೈಸೂರು ವಿಶ್ವವಿದ್ಯಾಲಯ |
| ರಕ್ತ ಬೀಜಾಸುರ | 1999 | ರಕ್ತಬೀಜ | ಸಿದ್ದಗಂಗಾ ಮಠ ತುಮಕೂರು |
| ಮೂವರು ಅಂಥವರೆ | 1983 | ಕೆಪ್ಪ | ಶಿವಮೊಗ್ಗ |
| ಪುರಿಶಂಕರಾಚಾರ್ಯ | 1989 | ಶಂಕರಾಚಾರ್ಯ | ಶಿಕಾರಿಪುರ |
| ನಾರಾಯಣಿಪುರ | 1990 | ದಾಸ | ಶಿಕಾರಿಪುರ |
| ಕೊಡೆಗಳು | 1990 | ಕ್ಷ | ಶಿರಾಳಕೊಪ್ಪ |
| ಬೆಳ್ಳಕ್ಕಿ ಹಿಂಡು ಬೆದರ್ಯಾವೋ | 2000 | ಗೌಡ | ಎಡೆಯೂರು |
| ಒಂದು ಬೊಗಸೆ ನೀರು | 2005 | ಅರಿಸ್ಟಾಟಲ್ | ಬೆಂಗಳೂರು |
| ಪ್ರೀತಿಯ ಹುಡುಕುತ್ತಾ | 2006 | ಬಿಂಬಸಾರ | ಬೆಂಗಳೂರು, ಮುಂಬೈ |
| ಐ.ಟಿ.ಬಿ.ಟಿ. ಡಾಟ್ ಕಾಂ. | 2006 | ಜನರಲ್ ಎಜುಕೇಟೆಡ್ | ಬೆಂಗಳೂರು |