ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು

ಭಾಷಣಗಳು | ವಿಚಾರ ಸಂಕಿರಣ | ಅಧ್ಯಕ್ಷತೆ | ಶಿಬಿರದ ನಿರ್ದೇಶಕ

ದಲಿತ ಸಾಹಿತ್ಯ: ಕೆಲವು ವಿಚಾರಗಳು

ಶಿಕಾರಿಪುರ, ದಲಿತ ಸಂಘರ್ಷ ಸಮಿತಿ, 1988

ಅಂಬೇಡ್ಕರ್ ಮತ್ತು ಹಿಂದೂ ಧರ್ಮ

ಹುಣಸೂರು ಸರ್ಕಾರಿ ಡಿಗ್ರಿ ಕಾಲೇಜು, 1991

ಕಾರಂತರ ಮೈಮನಗಳ ಸುಳಿಯಲ್ಲಿ

ಚಿಕ್ಕಮಗಳೂರು, ಕನ್ನಡ ಸಾಹಿತ್ಯ ಪರಿಷತ್ತು, 1992

ಸಿರಾ ತಾಲ್ಲೂಕಿನ ಸಾಹಿತ್ಯ

ಸಿರಾ - ತಾಲ್ಲೂಕು ಉತ್ಸವ ಸಮಿತಿ, 1992

ಬಂಡಾಯ ಗದ್ಯ ಸಾಹಿತ್ಯ

ತುಮಕೂರು ಬಂಡಾಯ ಸಾಹಿತ್ಯ ಸಂಘಟನೆ, 1992

ಶಿವಮೊಗ್ಗ ಜಿಲ್ಲೆ ಜಾನಪದ ಕ್ಷೇತ್ರ ಕಾರ್ಯ

ಶಿವಮೊಗ್ಗ, ಕನ್ನಡ ಸಾಹಿತ್ಯ ಪರಿಷತ್ತು, 1992

ಕಾವ್ಯ: ಅರ್ಥ ಮತ್ತು ಮೌಲ್ಯ

ಹೊನ್ನಾವರ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1992

ಬಸವಪ್ಪ ಶಾಸ್ತ್ರಿಗಳ ಸ್ವತಂತ್ರ ಕೃತಿಗಳು

ಬಿ.ಆರ್. ಪ್ರಾಜೆಕ್ಟ್, ಕುವೆಂಪು ವಿಶ್ವವಿದ್ಯಾಲಯ, 1992

ಕನ್ನಡ ಬಂಡಾಯ ಸಾಹಿತ್ಯ

ತುಮಕೂರು, ಕನ್ನಡ ಸಾಹಿತ್ಯ ಪರಿಷತ್ತು, 1993

ಗಿರಿಜನ ಮತ್ತು ಅವರ ಶಿಕ್ಷಣ

ಮೈಸೂರು, ಸಮಾಜ ಕಲ್ಯಾಣ ಇಲಾಖೆ, 1994

ಕನ್ನಡದಲ್ಲಿ ನಾಟಕ ಸಾಹಿತ್ಯ

ಚನ್ನರಾಯಪಟ್ಟಣ, ಸಂಯುಕ್ತ ರಂಗ ತಂಡ, 1994

ಕವಿತೆ ಕಲ್ಪನಾದೇಹಿಯಲ್ಲ

ಹಾಸನ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1994

ಸಂಕ್ರಮಣ ಮತ್ತು ಸಂಪಾದಕೀಯ

ಸಕಲೇಶಪುರ, ಜಿಲ್ಲಾ 5ನೆ ಸಾಹಿತ್ಯ ಸಮ್ಮೇಳನ,1994

ಕನ್ನಡ ಸಾಹಿತ್ಯ ಇತ್ತೀಚಿನ ನಿಲುವುಗಳು

ಸಕಲೇಶಪುರ, ಜಿಲ್ಲಾ 5ನೆ ಸಾಹಿತ್ಯ ಸಮ್ಮೇಳನ, 1994

ಕನ್ನಡ ಸಾಹಿತ್ಯ ಇತ್ತೀಚಿನ ನಿಲುವುಗಳು

ಸಕಲೇಶಪುರ, ಜಿಲ್ಲಾ 5ನೆ ಸಾಹಿತ್ಯ ಸಮ್ಮೇಳನ, 1994

ಕುವೆಂಪು ನಾಟಕಗಳಲ್ಲಿ ನಿಸರ್ಗ

ಹಾಸನ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1995

ಕವಿತೆ ಬರೆಯುವುದು ಕಷ್ಟವಲ್ಲ

ಮಂಡ್ಯ, ಕನ್ನಡ ಸಾಹಿತ್ಯ ಪರಿಷತ್ತು, 1995

ಕರ್ನಾಟಕ: ನಾವು ಕಟ್ಟಿದ ಕನಸು

ತುಮಕೂರು ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿ.ವಿ, 1995

ಉಪಸಂಸ್ಕೃತಿಗಳು ಮತ್ತು ಸಾಹಿತ್ಯ ಸಂಬಂಧ

ಮಧುಗಿರಿ , ಬಂಡಾಯ ಸಾಹಿತ್ಯ ಸಂಘಟನೆ, 1995

ಪ್ರಸ್ತುತದಲ್ಲಿ ಜಾತಿವಾದ ಮತ್ತು ಕೋಮುವಾದ

ನಾಗಮಂಗಲ, ದಲಿತ ಸಂಘರ್ಷ ಸಮಿತಿ, 1995

ವಚನ ಚಳುವಳಿಯ ಪಾತ್ರ

ಕೊಪ್ಪ [ಮಂಡ್ಯ ಜಿಲ್ಲೆ] ಕನ್ನಡ ಸಾಹಿತ್ಯ ಪರಿಷತ್ತು, 1995

ಬೀದಿ ನಾಟಕಗಳ ಪ್ರಸ್ತುತತೆ

ಚನ್ನರಾಯಪಟ್ಟಣ, ಸಂಯುಕ್ತ ಕಲಾ ತಂಡ, 1995

ಭಾತರತ್ನ ಡಾ. ಬಿ.ಆರ್. ಅಂಬೇಡ್ಕರ್

ಮಂಡ್ಯ, ಸಕ್ಕರೆ ಕಂಪನಿ ನೌಕರರ ಸಂಘ, 1995

47ರ ನಂತರ ಕನ್ನಡ ಕಥಾ ಸಾಹಿತ್ಯ

ಕಾಸರಗೋಡು, ಕನ್ನಡ ವಿಭಾಗ ಸ್ನಾತಕೋತ್ತರ ಕೇಂದ್ರ, 1995

ಕನ್ನಡ ಕಥಾ ಸಾಹಿತ್ಯ

ತುಮಕೂರು ಸ್ನಾತಕೋತ್ತರ ಕೇಂದ್ರ, 1996

ಸಾಹಿತ್ಯ ಮತ್ತು ಇತಿಹಾಸ

ಚಳ್ಳಕೆರೆ ಸರ್ಕಾರಿ ಡಿಗ್ರಿ ಕಾಲೇಜು,1996

ಬರಗೂರು ಸಾಹಿತ್ಯ: ಒಂದು ವಿವೇಚನೆ

ಬಾಗಲಕೋಟೆ, ಬಂಡಾಯ ಸಾಹಿತ್ಯ ಸಂಘಟನೆ, 1996

ಕನ್ನಡ ಗದಾಯುದ್ಧಂ

ಮುಧೋಳ, ರನ್ನಕವಿ ಸ್ಮಾರಕ ಸಮಿತಿ, 1996

ಕನ್ನಡ ಕಥಾ ಸಾಹಿತ್ಯದಲ್ಲಿ ಪ್ರಾದೇಶಿಕತೆ

ತಿಪಟೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ, 1996

ಶ್ರೀ ರಾಮಾಯಣ ದರ್ಶನಂನಲ್ಲಿ ಜಾನಪದ

ದಾವಣಗೆರೆ, ಕನ್ನಡ ಸಾಹಿತ್ಯ ಪರಿಷತ್ತು, 1996

ಉಪಸಂಸ್ಕೃತಿಗಳ ಪ್ರಸ್ತುತತೆ

ತುಮಕೂರು, ಭಾರ್ಗವ ಪ್ರಕಾಶನ, 1998

ಬರಗೂರರ ಸಿನಿಮಾ

ತುಮಕೂರು, ಬರಗೂರರ ಅಭಿನಂದನಾ ಸಮಿತಿ, 1998

ಉಪಸಂಸ್ಕೃತಿಗಳಲ್ಲಿ ಹೆಣ್ಣು

ಮುಂಬಯಿ, ಗೋರೆಗಾಂವ್ ಕನ್ನಡ ಸಂಘ, 1998

ಕುವೆಂಪು ಚಿತ್ರಿಸಿದ ಸ್ಮಶಾನ ಕುರುಕ್ಷೇತ್ರ

ಮಧುಗಿರಿ, ಟಿ.ವಿ.ವಿ ಡಿಗ್ರಿ ಕಾಲೇಜು, 1998

ಶಿಷ್ಟ ಅಭಿವ್ಯಕ್ತಿಗಳಲ್ಲಿ ಜಾನಪದ

ತುಮಕೂರು, ಕರ್ನಾಟಕ ಜಾನಪದ ಅಕಾಡೆಮಿ, 1998

ಜೈನಕಥಾ ಪರಿಕಲ್ಪನೆ

ಮೈಸೂರು, ಜೈನಶಾಸ್ತ್ರ ವಿಭಾಗ, ಮೈಸೂರು ವಿ.ವಿ, 1999

ಕೆ.ಜಿ.ನಾಗರಾಜಪ್ಪನವರ ಕೃತಿಗಳಲ್ಲಿ ಕೆಳವರ್ಗ

ತುಮಕೂರು, ಅನಿಕೇತನ ಸಾಹಿತ್ಯ ಬಳಗ, 1999

ಬ್ರೆಕ್ಟ್ ಪ್ರಭಾವ: ಚನ್ನಯ್ಯ

ಹಳೇಮನೆ ನಾಟಕಗಳಲ್ಲಿ, ಮೈಸೂರು, ಸಮುದಾಯ, 1999

ನಾಟಕ ಮತ್ತು ಸಾಹಿತ್ಯ

ಮಧುಗಿರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, 2000

ಸ್ವಾಮಿ ವಿವೇಕಾನಂದರ ಚಿಂತನೆಗಳು

ತುಮಕೂರು, ನೆಹರು ಯುವ ಕೇಂದ್ರ, 2000

ನೊಳಂಬರ ಇತಿಹಾಸ

ತುಮಕೂರು, ಕರ್ನಾಟಕ ಇತಿಹಾಸ ಪರಿಷತ್ತು, 2000

ಬಂಡಾಯ ಕಾವ್ಯ

ತುಮಕೂರು, ಕನ್ನಡ ಸಾಹಿತ್ಯ ಪರಿಷತ್ತು, 2000

ಹರಿಹರನ ರಗಳೆಗಳು

ತುಮಕೂರು, ಸರ್ಕಾರಿ ಕಲಾ ಕಾಲೇಜು, 2000

ವಿಗಡ ವಿಕ್ರಮರಾಯ ನಾಟಕ ಸಮೀಕ್ಷೆ

ಮಧುಗಿರಿ, ಟಿ.ವಿ.ವಿ ಡಿಗ್ರಿ ಕಾಲೇಜು, 2000

ದಲಿತ ವರ್ಗದ ಶರಣರು

ತುಮಕೂರು, ಕನ್ನಡ ಸಾಹಿತ್ಯ ಪರಿಷತ್ತು, 2000

ಕನ್ನಡ ಮತ್ತು ತಂತ್ರಜ್ಞಾನ

ದಾವಣಗೆರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, 2001

ಸ್ಥಳೀಯ ಸಂಸ್ಕೃತಿಯ ವೈಶಿಷ್ಟ್ಯಗಳು

ದಾವಣಗೆರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, 2001

ಕನ್ನಡಕ್ಕೆ ಮುಸ್ಲಿಂ ಲೇಖಕರ ಕೊಡುಗೆ

ಬೆಂಗಳೂರು, ಕರ್ನಾಟಕ ಮಹಮದೀಯರ ವೇದಿಕೆ, 2001

ವಚನ ಸಾಹಿತ್ಯ: ಭಿನ್ನ ನೆಲೆಗಳ ಶೋಧ

ತುಮಕೂರು, ಕನ್ನಡ ವಿಭಾಗ, ಪಿ.ಜಿ.ಸೆಂಟರ್, 2001

ದಲಿತರ ಬದುಕು ಪ್ರಾಚ್ಯವಾಗಿರಲು ಸಾಧ್ಯವೇ?

ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರು ವಿ.ವಿ, 2002

ಕುವೆಂಪು ಸಾಹಿತ್ಯ: ಕೆಲವು ನೋಟಗಳು

ಮೈಸೂರು ವಿ.ವಿ, ಕನ್ನಡ ಅಧ್ಯಯನ ಸಂಸ್ಥೆ, 2002

ಬೀದಿ ನಾಟಕ ಹೊಸ ಸಾಧ್ಯತೆಗಳು

ಮಂಗಳೂರು, ಸಂಕೇತ, 2002

ಕನ್ನಡ ಪುಸ್ತಕ ಸಂಸ್ಕೃತಿ

ತುಮಕೂರು, ಕನ್ನಡ ಪುಸ್ತಕ ಪ್ರಾಧಿಕಾರ, 2002

ಕನ್ನಡ ಸಾಹಿತ್ಯದಲ್ಲಿ ಯೇಸು

ಮಂಡ್ಯ, ಪಿ.ಇ.ಎಸ್. ಬಿ.ಇಡಿ ಕಾಲೇಜು, 2003

ಮಹಿಳಾ ಸಂವೇದನೆಯ ಸ್ವರೂಪ

ಮುಂಬಯಿ ಕರ್ನಾಟಕ ಸಂಘ, ಮಾತುಂಗ, 2002

ಕನ್ನಡ ಪುಸ್ತಕ ಓದುಗ

ಸಿರಸಿ, ಕನ್ನಡ ಪುಸ್ತಕ ಪ್ರಾಧಿಕಾರ, 2003

ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಹಿಂಸೆ

71ನೆ ಕನ್ನಡ ಸಾಹಿತ್ಯ ಸಮ್ಮೇಳನ, ಮೂಡಬಿದರೆ, 2004

ಕೇಬಿ ಕಾವ್ಯ - 2005

ತುಮಕೂರು ಕೇಜಿ ಗೆಳೆಯರ ಬಳಗ, 2005

ಧರ್ಮಾಮೃತ: ಧರ್ಮ – ಪ್ರಭುತ್ವ – ಜನತೆ

ಕನ್ನಡ ವಿ.ವಿ. ಹಂಪಿ, 2006

ವಚನ ಮೀಮಾಂಸೆಯ ಸ್ವರೂಪ

ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ, 2009

ಪಂಪ ಮತ್ತು ಕುಮಾರವ್ಯಾಸರ ಕೃಷ್ಣ

ಬಿ.ಎನ್.ಐ.ಎಸ್. ಕಾಲೇಜು & ಇಸ್ಕಾನ್, ಬೆಂಗಳೂರು, 2011

ಕಾವ್ಯ ಮೀಮಾಂಸೆಯ ಸಂಬಂಧದ ಸಮಸ್ಯೆ

ಕನ್ನಡ ವಿ.ವಿ. ಹಂಪಿ, 2011

ಡಿ.ಆರ್.ಸಂಸ್ಕೃತಿ ಚಿಂತನೆ

ಬೆಂಗಳೂರು ವಿ.ವಿ., 2008

ಹೊಸತು ಹೊಸತು

ಕನ್ನಡ ವಿಭಾಗ ತುಮಕೂರು, 2005

ಬೇಂದ್ರೆ: ಅರಳು ಮರಳು

ಕನ್ನಡ ವಿಭಾಗ ತುಮಕೂರು, 2005

ಸಮಕಾಲೀನ ಕನ್ನಡ ರಂಗಭೂಮಿ

ಜಾನಪದ ಮತ್ತು ವಿಜ್ಞಾನ

ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ ವಿ.ವಿ. 2009

ಆಧುನಿಕ ಕನ್ನಡ ಕಾವ್ಯ ವಿಮರ್ಶೆ

ಸುತ್ತೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ, 2009

ಕನ್ನಡ ಭಾಷೆಯ ಅಭಿವೃದ್ಧಿ

ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿ.ವಿ. ಧಾರವಾಡ, 2013

ಕೇಂದ್ರ ಸಾಹಿತ್ಯ ಅಕಾಡೆಮಿ

ಬೆಂಗಳೂರು, ಕನ್ನಡ ರಂಗಭೂಮಿ ಜನಪದ ನಿರಚನೆ-2011

ತತ್ವಪದಗಳ ನೆಲೆಗಳು

ಗೋರೆಗಾಂವ್ ಕನ್ನಡ ಸಂಘ, ಮುಂಬೈ, 2010

ಗೋಕಾಕರ ಸಾಹಿತ್ಯ ಮೀಮಾಂಸೆ

ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರು ವಿ.ವಿ, 2010

ಡಾ. ಅಂಬೇಡ್ಕರ್ ಮತ್ತು ವೈದಿಕ ಪುರಾಣಗಳು

ಜೆಎಸ್ಎಸ್ ಸಂಸ್ಥೆ, ಮೈಸೂರು, 2010

ಪ್ರಾಚೀನ ಕನ್ನಡ ಕಾವ್ಯದ ಸ್ವರೂಪ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ದಾವಣಗೆರೆ, 2010

'ಋಣ' ಕಾದಂಬರಿ ಓದು

ಆದಿಮ ಕೋಲಾರ, 2010

ಸಾಂಸ್ಕೃತಿಕ ವಿಮರ್ಶೆಯ ಆಯಾಮಗಳು

ಸರ್ಕಾರಿ ಪದವಿ ಕಾಲೇಜು, ಕೋಲಾರ, 2010

ಡಾ. ಅಂಬೇಡ್ಕರ್ ಪ್ರಸ್ತುತಗೊಳ್ಳುವ ಬಗೆ

ತಾಲ್ಲೂಕು ಉತ್ಸವ ಸಮಿತಿ, ಅರಕಲಗೂಡು, 2010

ಕನ್ನಡ ಕಾವ್ಯದಲ್ಲಿ ಮಾತೃತ್ವದ ಪರಿಕಲ್ಪನೆ

ಶ್ರೀ ಸಿದ್ದಗಂಗಾ ಪದವಿ ಕಾಲೇಜು, ತುಮಕೂರು, 2010

ಹವ್ಯಾಸಿ ರಂಗನಟ ಪರಂಪರೆ

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, 2010

ಸಂಶೋಧನೆಯ ಸ್ವರೂಪ ಮತ್ತು ಮಹತ್ವ

ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, 2010

ಗೋಕಾಕರ ಶಿಕ್ಷಣ, ಕನ್ನಡಪರ ಚಿಂತನೆ

ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ, 2010

ಕಾವ್ಯ ಮತ್ತು ಸಮಕಾಲೀನತೆ

ರೂರಲ್ ಪದವಿ ಕಾಲೇಜು, ಕನಕಪುರ, 2010

ತೊಗಲುಗೊಂಬೆಯಾಟ

ಶ್ರೀ ರಾಮಾಂಜನೇಯ ಗೊಂಬೆಮೇಳ, ಬಳ್ಳಾರಿ, 2010

ಆಹಾರ ಮತ್ತು ಸಂಸ್ಕೃತಿ

ಪ್ರಗತಿಪರ ವಿದ್ಯಾರ್ಥಿ ಒಕ್ಕೂಟ, ಬೆಂಗಳೂರು, 2010

ಬೋಧಿ ನೆಲದ ಮಾತು

ಡಾ. ಅಂಬೇಡ್ಕರ್ ಸಂಶೋಧನಾಲಯ, ಮೈಸೂರು ವಿವಿ, 2011

ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಬದ್ಧತೆ

ಸಮುದಾಯ, ಗುಲ್ಬರ್ಗ ವಿ.ವಿ., 2011

ನಾಟಕಗಳು: ಸಾಮಾಜಿಕತೆ ಮತ್ತು ಕಲಾತ್ಮಕತೆ

ಭಾರತಿ ಕಾಲೇಜು, ಕೆ.ಎಂ.ದೊಡ್ಡಿ, 2011

ಕನ್ನಡ ಸಂಶೋಧನಾ ವಿಧಿವಿಧಾನಗಳು

ಕಸಾಪ, ಬೆಂಗಳೂರು, 2011

ಕನ್ನಡ ಹವ್ಯಾಸಿ ರಂಗಭೂಮಿ

ರೂರಲ್ ಪದವಿ ಕಾಲೇಜು, ಕನಕಪುರ, 2011

ಗುಲಬರ್ಗಕ್ಕೆ ರಂಗಾಯಣ ಬೇಕು

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, 20.8.2011

ರಂಗಭೂಮಿ ಮತ್ತು ಚಳವಳಿ

ನಾಟಕ ವಿಭಾಗ, ಬೆಂಗಳೂರು ವಿ.ವಿ., 2011

ದೇವನೂರು-ಸಿದ್ಧಲಿಂಗಯ್ಯ: ತೌಲನಿಕ ಅಧ್ಯಯನ

ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, 2011

ಬಸವಣ್ಣನವರ ತಾತ್ವಿಕ ಚಿಂತನೆ

ಬಸವ ಸಮಿತಿ, ಬೀದರ್, 2011

ರಂಗಭೂಮಿಯ ಮಹತ್ವ

9ನೆ ಜಿಲ್ಲಾ ಸಾಹಿತ್ಯ ಸಮ್ಮೇಳನ, ಚಿಕ್ಕಮಗಳೂರು, 2011

ಕನ್ನಡದ ಇತ್ತೀಚಿನ ಸಂಶೋಧನೆಗಳು

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2011

ಸಂಶೋಧನೆ ಮತ್ತು ಅನ್ಯಶಿಸ್ತುಗಳು

ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ, 2011

ಕನ್ನಡ ಜನಪದ ರಂಗಭೂಮಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಲವಾರ, 2011

ಸಂಶೋಧನೆ: ಒಂದು ಸಂವಾದ

ಕನ್ನಡ ಸಾಹಿತ್ಯ ಪರಿಷತ್ತು, ರಾಮನಗರ, 2011

ಶರಣರು ಮತ್ತು ಸ್ತ್ರೀ ಸಮಾನತೆ

ಸಿದ್ದಾರ್ಥ ಕಾನೂನು ಕಾಲೇಜು, ಗುಲ್ಬರ್ಗ, 2011

ಚರಿತ್ರೆ ಮತ್ತು ಸಾಹಿತ್ಯ ಸಂಶೋಧನೆ

ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ, 2011

ಏಕಲವ್ಯ ನಾಟಕ ವಿಶ್ಲೇಷಣೆ

ಪಿಯುಸಿ ಸ್ಯಾಟಲೈಟ್ ಕಾರ್ಯಕ್ರಮ, ಬೆಂಗಳೂರು, 2011

ದೇವರಾಜ ಅರಸು ಸಾಧನೆಗಳು

ದೇವರಾಜ ಅರಸು ಜಯಂತಿ ಸಮಿತಿ, ಜೇವರ್ಗಿ, 2011

ಕನ್ನಡ ರಂಗಭೂಮಿ: ಜನಪದ ನಿರಚನೆ

27.09.2011

ನವ್ಯೋತ್ತರ ನಾಟಕಗಳು

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, 28.9.2011

ಚಂಪಾ ನಾಟಕಗಳು

ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿವಿ, 24.11.2011

ಆದಿಚುಂಚನಗಿರಿ ನಾಟಕೋತ್ಸವದ ಉದ್ಘಾಟನಾ ಭಾಷಣ

ಆದಿಚುಂಚನಗಿರಿ, 26.11.2011

ಕುವೆಂಪು ನಾಟಕಗಳು

ಗೋವಿಂದದಾಸ್ ಕಾಲೇಜು, ಸುರತ್ಕಲ್, 04.1.2012

ಸಮಕಾಲೀನ ಸಾಂಸ್ಕೃತಿಕ ಸವಾಲುಗಳು

ಅಥಣಿ, 2012

ರನ್ನ ಕವಿಯ ಭಾಷಾಭಿವ್ಯಕ್ತಿ

ಬಿ.ಕೆ.ಕಾಲೇಜು, ಬೆಳಗಾವಿ, 07.08.2012

ಕನ್ನಡ ನಾಟಕಗಳಲ್ಲಿ ಸಾಮಾಜಿಕ ಕಳಕಳಿ

ಚಿಕ್ಕೋಡಿ, 15.8.2012

ಶಿವಶರಣರ ವಿಚಾರಧಾರೆಗಳು

ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿವಿ, ಧಾರವಾಡ, 23.8.2012

ಕುವೆಂಪು ನಾಟಕಗಳ ರಂಗ ಪ್ರಯೋಗಗಳು

ವಿದ್ಯಾವರ್ಧಕ ಸಂಘ, ಧಾರವಾಡ, 26.8.2012

ಕೃಷ್ಣಮೂರ್ತಿ ಪುರಾಣಿಕ ಸಾಹಿತ್ಯ

ಬೀಳಗಿ, ಕನ್ನಡ ಸಾಹಿತ್ಯ ಪರಿಷತ್ತು, 23.9.2012

ಹಳಗನ್ನಡ ಕಾವ್ಯ ರಸಗ್ರಹಣ ಕಮ್ಮಟ

ಬಸವೇಶ್ವರ ಕಾಲೇಜು, ಬಾಗಲಕೋಟೆ, 27.9.2012

ರನ್ನನ ಗದಾಯುದ್ಧಂ

ಕೆಎಲ್‌ಇ ಕಾಲೇಜು, ಬೆಳಗಾವಿ, 26.2.2013

4ನೆ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ದಲಿತ ಸಾಹಿತ್ಯ ಪರಿಷತ್ತು, ಬೆಳಗಾವಿ, 2012

ಕವಿರಾಜಮಾರ್ಗ ಮರು ಓದು

ಕನ್ನಡ ಸಾಹಿತ್ಯ ಪುನಶ್ಚೇತನ ಶಿಬಿರ, ಬೆಂಗಳೂರು ವಿ.ವಿ, 07.3.2013

Atrocities against women need for conscious social responsibility

RCU, 2013

Kannada Dalita Bandaya & Telugu Dalita Digambara Viplava Poetry

Osmania University Hyderabad, 27.2.2013

ವ್ಯೋಮಾವ್ಯೋಮದ ವಿಮರ್ಶೆ

ಲಿಂಗರಾಜ ಕಾಲೇಜು, ಬೆಂಗಳೂರು, 14.4.2013

ಕುವೆಂಪು ನಾಟಕಗಳ ರಂಗ ಪ್ರಯೋಗಗಳು

ವಿದ್ಯಾವರ್ಧಕ ಸಂಘ, ಧಾರವಾಡ, 26.8.2013

ಎಂ.ಎ. ಪಠ್ಯಕ್ರಮ ಕುರಿತು ಸಂವಾದ

ಕೇಂದ್ರೀಯ ವಿ.ವಿ., ಗುಲಬರ್ಗ, 2013

Orientation program

Importance of close reading, 2013

ಕನ್ನಡ ಸಾಹಿತ್ಯದಲ್ಲಿ ಅನುಭಾವ

ಶಿವಾನಂದ ಕಾಲೇಜು, ಕಾಗವಾಡ, 2013

ಸೂಫಿಗಳು ಮತ್ತು ಜಾತ್ಯಾತೀತತೆ

ರಂಗಾಯಣ, ಮೈಸೂರು, 19.1.2014

ಪ್ರೊ.ಬರಗೂರರ ಸಿನಿಮಾಭಿವ್ಯಕ್ತಿ

ಭಾಗವತರು ಸಾಂಸ್ಕೃತಿಕ ಸಂಘಟನೆ, ಬೆಂಗಳೂರು, 19.1.2014

ಸಾಹಿತ್ಯ ಮತ್ತು ಚಳವಳಿ

ಸಮುದಾಯ, ಮಂಗಳೂರು, 2.2.2014

ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ

ಆರ್‌ಪಿಡಿ ಕಾಲೇಜು, ಬೆಳಗಾವಿ, 11.2.2014

ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯ ಮನನ

ಜಿ.ಎಲ್.ರಾಠಿ ಕಾಲೇಜು, ರಾಮದುರ್ಗ, 21.2.2014

ಮಾತೃಭಾಷೆಯ ಮಹತ್ವ

ಕರ್ನಾಟಕ ನವನಿರ್ಮಾಣ ವೇದಿಕೆ, ಬೆಳಗಾವಿ, 21.03.2014

ಅಧ್ಯಾಪನ ಮತ್ತು ರಂಗಭೂಮಿ

ಗುಲಬರ್ಗ ವಿವಿ, ಗುಲಬರ್ಗ, 23.3.2014

ಅಲಕ್ಷಿತರು ಮತ್ತು ಶಿಕ್ಷಣ

ಸಮತಾಶಾಲೆ, ಕಣಬುರಗಿ, ಬೆಳಗಾವಿ, 26.3.2014

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜಾತಿವಾದ

ಮಾತುಂಗ ಕರ್ನಾಟಕ ಸಂಘ, ಮುಂಬೈ, 30.3.2014

ಡಾ. ಬೆಳಗಲ್ಲು ವೀರಣ್ಣ

ರಂಗತೋರಣ, ಬಳ್ಳಾರಿ, 13.4.2014

ಅಂಬೇಡ್ಕರ್‌ರನ್ನು ಆಹ್ವಾನಿಸಿಕೊಳ್ಳುವ ಬಗೆ

ಜಿಲ್ಲಾ ಆಡಳಿತ, ಬೆಳಗಾವಿ, 14.4.2014

ವೀರಶೈವ ಪುರಾಣಗಳು ಇತಿಹಾಸಗೊಳ್ಳುವ ಪರಿ

ಬಿ.ಎಂ.ಶ್ರೀ ಪ್ರತಿಷ್ಠಾನ, ಬೆಂಗಳೂರು, 1.5.2014

ದಲಿತರು ಮತ್ತು ಸಾಮಾಜಿಕ ನ್ಯಾಯ

ಜಿಲ್ಲಾ ಸಾಹಿತ್ಯ ಸಮ್ಮೇಳನ, ಹುಬ್ಬಳ್ಳಿ, 5.5.2014

ಸಿಜಿಕೆ ಮತ್ತು ಕನ್ನಡ ರಂಗಭೂಮಿ

ಸಿಜಿಕೆ ಬೀದಿನಾಟಕ ಜಾಥಾ, ಬೆಳಗಾವಿ, 19 .5.2014

ಕಲಾ ವಿಮರ್ಶೆಯ ಹೊಸ ಆಯಾಮಗಳು

ಗುಲಬರ್ಗ, (ಚಿತ್ರಕಲೆ) 19.5.2014

ವೃತ್ತಿ ಶಿಕ್ಷಣ, ಕನ್ನಡ ಕಲಿಕೆ & ಸಾಂಸ್ಕೃತಿಕ ನೆಲೆ

ಬೆಂಗಳೂರು ವಿವಿ, 27.6.2014

ಬಾಬೂಜಿಯವರ ಸಾಮಾಜಿಕ ಆರ್ಥಿಕ ಚಿಂತನೆಗಳು

ಮೈಸೂರು ವಿವಿ, ದಾಂಡೇಲಿ, 2014

ಪ್ರೊ. ಸುಧಾಕರರ ಜಾನಪದ ಚಿಂತನೆ

ಜಾನಪದ ವಿವಿ, ಗೋಟಗೋಡಿ, 9.8.2014

ಸಾಹಿತ್ಯ ಸಂವೇದನೆ ಯಾಕೆ ಬೇಕು?

ಕನ್ನಡ ಸಾಹಿತ್ಯ ಪರಿಷತ್ತು, ಮುಧೋಳ, 10.8.2014

ಕವಿರಾಜಮಾರ್ಗ ಕಾವ್ಯ ವಿಶ್ಲೇಷಣೆ

ಕೆಎಲ್‌ಇ ಕಾಲೇಜು, ಬೆಳಗಾವಿ, 11.8.2014

ಮಾನವಾಭಿವೃದ್ಧಿಯ ಸಾಧ್ಯತೆಗಳು

ಎಸ್‌ಜೆಎಂ ಪದವಿ ಕಾಲೇಜು, ಹಾವೇರಿ, 12.8.2014

ಹೆಚ್ಚಿನ ಭಾಷಣಗಳು

ರಂಗಭೂಮಿ ಮತ್ತು ಸಮಾಜ

ಚಿಂದೋಡಿ ಲೀಲಾ ಕಲಾಮಂದಿರ, ಬೆಳಗಾವಿ, 26.8.2014

ಸಾಹಿತ್ಯ ಮತ್ತು ಇತರ ಕಲಾಪ್ರಕಾರಗಳು

ಬಾಸುದೇವ ಸೋಮಾನಿ ಡಿಗ್ರಿ ಕಾಲೇಜು, ಮೈಸೂರು, 2.9.2014

ಮನುಷ್ಯನಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ

ಸರ್ಕಾರಿ ಡಿಗ್ರಿ ಕಾಲೇಜು, ಅಜ್ಜಂಪುರ, 19.9.2014

ಸಾಹಿತ್ಯ ಸಂವೇದನೆ

ಪಿಜಿ ಸೆಂಟರ್ ಸರ್ಕಾರಿ ಡಿಗ್ರಿ ಕಾಲೇಜು, ಕಡೂರು, 19.9.2014

ಅಭಿವೃದ್ಧಿಯ ಹೊಸ ಚಿಂತನೆಗಳು

ಅರ್ಥಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ, 17.10.2014

ಹೊಸ ತಲೆಮಾರು ಮತ್ತು ಅಧಿಕಾರ ರಾಜಕಾರಣ

ಸರ್ಕಾರಿ ಡಿಗ್ರಿ ಕಾಲೇಜು, ಕಡೂರು, 20.10.2014

'ಶ್ರೀ ರಾಮಾಯಣ ದರ್ಶನಂ'ನಲ್ಲಿ ಸತ್ಯಮಿಥ್ಯೆಗಳ ಸಂಘರ್ಷ

ಗುದ್ಲೆಪ್ಪ ಹಳ್ಳಿಕೇರಿ ಡಿಗ್ರಿ ಕಾಲೇಜು, ಹಾವೇರಿ, 21.10.2014

ಕಿತ್ತೂರು ಕುರಿತ ಸಂಶೋಧನೆಯ ಹೆಜ್ಜೆಗಳು

ಕಿತ್ತೂರು ಉತ್ಸವ, 24.10.2014

ಕನ್ನಡ ಮರಾಠಿ ಗಡಿನಾಡ ಬಾಂಧವ್ಯ

14.12.2014

ಬೆಳಗಲ್ಲು ವೀರಣ್ಣ ಅಭಿನಂದನೆ

21.12.2014

ವಚನ ಸಾಹಿತ್ಯದ ಮಹತ್ವ

ರಾಘವ ಕಲಾಮಂದಿರ, ಬಳ್ಳಾರಿ, 27.12.2014

ವಚನ ಚಳವಳಿ

ರಂಗಾಯಣ, ಬೆಳಗಾವಿ, 10.1.2015

ಹಳಗನ್ನಡ ಪಠ್ಯಗಳ ಒಳನೋಟಗಳು

ಓದಿನ ಕ್ರಮ, ಬಸವೇಶ್ವರ ಕಾಲೇಜು, ಬಾಗಲಕೋಟೆ, 10.1.2015

ಶರಣರ ಜೀವನ ದರ್ಶನ

ಶ್ರೀಮಠ, ಮುಗಳಖೋಡ, 16.1.2015

ಶಿಕ್ಷಣದಲ್ಲಿ ಸಾಹಿತ್ಯದ ಸ್ಥಾನ ಇಳಿಮುಖವಾಗುತ್ತಿದೆಯೇ?

ಸಾಹಿತ್ಯ ಸಂಭ್ರಮ, ಧಾರವಾಡ, 2015

ವಚನ ಚಳವಳಿ

ರಂಗಾಯಣ, ಬೆಳಗಾವಿ, 10.1.2015

ಹಳಗನ್ನಡ ಕನ್ನಡ ಕಾವ್ಯ ಮತ್ತು ಸಾಮಾಜಿಕ ಬದಲಾವಣೆ

ಶ್ರೀ ರುದ್ರೇಶ್ವರ ಕಾಲೇಜು, ಸಂಕೇಶ್ವರ, 20.1.2015

ಹಳಗನ್ನಡವನ್ನು ಓದುವ ಬಗೆ

ಬಿಎಲ್‌ಇಡಿ ಕಾಲೇಜು, ವಿಜಯಪುರ, 14.2.2015

ಕನ್ನಡ ಭಾಷೆಯ ಸಂವರ್ಧನೆ (ಗಡಿಭಾಗದ ಹಿನ್ನೆಲೆಯಲ್ಲಿ)

ಕಸಾಪ, ಕೋಲಾರ,18.4. 2015

ವೈಜ್ಞಾನಿಕ ಮನೋಭಾವ

ವಿದ್ಯಾವರ್ಧಕ ಸಂಘ, ಧಾರವಾಡ, 7.8.2015

ಹಲಗಲಿಯ ಬೇಡರು

ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, 14.8.2015

ಹೋರಾಟದ ಹಾದಿಗೆ ಹಣತೆ ಹಿಡಿದವರು

ಪರಿಶೀಲಕ ಸಂ: ಸಬಿಹಾ ಭೂಮಿಗೌಡ, ಮಂಗಳೂರು ವಿವಿ, 2015

ಗಾಂಧಿ ಮತ್ತು ಅಂಬೇಡ್ಕರ್

ಚರಿತ್ರೆಯ ನೋಟಗಳು, ಸಂ: ಸಿಜಿಕೆ, ಬೆಂಗಳೂರು ವಿವಿ, 2015

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು

ಅರಸು ಅಭಿನಂದನ ಸಮಿತಿ, ತರೀಕೆರೆ, 20.8.2015

ಹಿಂದುಳಿದವರ ಮೀಸಲಾತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್

ಸಾ.ಸಂ.ಸಮಿತಿ, ಹಿರಿಯೂರು, 31.8.2015

ವಚನ ಸಾಹಿತ್ಯ: 21ನೇ ಶತಮಾನ

ಯುವರಾಜ ಕಾಲೇಜು, ಮೈಸೂರು, 22.9.2015

ಶಾಸ್ತ್ರೀಯ ಭಾಷೆ: ಪರಿಕಲ್ಪನೆ ಮತ್ತು ಸ್ಥಾನಮಾನ

ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿವಿ, ಬಳ್ಳಾರಿ, 29.9.2015

ಡಾ.ಎಂ.ಎಂ.ಕಲಬುರ್ಗಿ ಅವರ ಕೊಡುಗೆ

ಡಿಆರ್‌ಎಂ ಕಾಲೇಜು, ದಾವಣಗೆರೆ, 11.10.2015

ಜಿ.ಎಸ್.ಶಿವರುದ್ರಪ್ಪನವರ ವಿಮರ್ಶೆ

ನ್ಯಾಷನಲ್ ಕಾಲೇಜು, ಜಯನಗರ, 14.10.2015

ಕುಮಾರವ್ಯಾಸ ಭಾರತದಲ್ಲಿ ಜನಸಾಮಾನ್ಯರು

ಹಿರಿಯೂರು, 24.10.2015

ಗದಾಯುದ್ಧದ ಸುಯೋಧನ

ಕನ್ನಡ ಅಧ್ಯಯನ ಪೀಠ, ಧಾರವಾಡ, 24.11.2015

ನಾಟಕ ವಿಭಾಗದ ಉದ್ಘಾಟನೆ

ಕನ್ನಡ ವಿವಿ, 25.11.2015

ದಲಿತ ಆತ್ಮಕಥೆಗಳು

ಕನ್ನಡ ಪುಸ್ತಕ ಪ್ರಾಧಿಕಾರ, ಕೆರೆಕೋಣ, 7.1.2016

ದಲಿತ ಸಾಹಿತ್ಯ ಮತ್ತು ಚಳವಳಿ

ಮೈಸೂರು ವಿವಿ, 20.2.2016

ಎಕುಷೆ ಫೆಬ್ರವರಿ

ಸರ್ಕಾರಿ ಪದವಿ ಕಾಲೇಜು, ಮಾಲೂರು, 22.2.2016

ಕೆ.ರಾಮಯ್ಯ: ಬದುಕು - ಬರಹ

ಕನ್ನಡ & ಸಂಸ್ಕೃತಿ ಇಲಾಖೆ, ಕೋಲಾರ, 11.2.2016

ತಳಸಮುದಾಯದ ವಕ್ತಾರರಾಗಿ ಕನಕದಾಸರು

ಕನಕದಾಸ ಅಧ್ಯಯನ ಕೇಂದ್ರ, ಬೆಂಗಳೂರು, 1.4.2015

ಕಾನೂನು, ನ್ಯಾಯಾಲಯ ಮತ್ತು ನಾವು

ವಿದ್ಯಾವರ್ಧಕ ಲಾ ಕಾಲೇಜು, ಬೆಂಗಳೂರು, 14.5.2016

ಡಾ.ಬಿ.ಆರ್.ಅಂಬೇಡ್ಕರ್‌

ಪಿಜಿ ಸೆಂಟರ್, ಕೋಲಾರ, 24.5.2016

ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟ ಸಾಹಿತ್ಯ

ಡಿ.ಎಸ್.ಎಸ್., ಶಿವಮೊಗ್ಗ, 12.6.2016

ಸಾಹಿತ್ಯದ ಓದಿನ ಗ್ರಹಿಕೆಗಳು

ಸರ್ಕಾರಿ ಪದವಿ ಕಾಲೇಜು, ಹುಳಿಯಾರು, 10.8.2016

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು

ಗುಲಬರ್ಗ ವಿವಿ, 2016

ಇಸ್ಮಾಯಿಲ್ ಗೋನಾಳರ ರಂಗ ಸಂಗೀತ

ಆದಿಮ ಕೋಲಾರ, 16.9.2016

ಹಳಗನ್ನಡ ಸಾಹಿತ್ಯ ಬೋಧನೆ

ವಿವೇಕಾನಂದ ಕಾಲೇಜು, ಬೆಂಗಳೂರು, 20.9.2016

ಸಿನಿಮಾ ಮತ್ತು ಮಾಧ್ಯಮ

ಸಾಂಸ್ಕೃತಿಕ ಪ್ರತಿರೋಧಗಳ ಮಾದರಿಗಳು, ಸಮುದಾಯ, ಮೈಸೂರು, 14.10.2016

ಹಿಂದುಳಿದವರ ರಾಜಕಾರಣ

ಜನನುಡಿ ಸಮ್ಮೇಳನ, ಅಭಿಮತ, 25.12.2016

ಕನಕದಾಸರ ಸಾಂಸ್ಕೃತಿಕ ಸಿಂಚನ

ದಾವಣಗೆರೆ, 2016

ರಂಗದಲ್ಲಿ ಸಡಗರ ಸಂಭ್ರಮ

ವೈಚಾರಿಕತೆಯ ಬಿರುಕು, ರಂಗಾಯಣ, ಬಹುರೂಪಿ, ಮೈಸೂರು, 14.1.2017

ಜನವರ್ಗಗಳ ಮೇಲೆ ಕಾರ್ಪೋರೇಟ್ ಪುರೋಹಿತಶಾಹಿಗಳ ದಾಳಿ

ಫ್ರೀಡಂ ಪಾರ್ಕ್, ಬೆಂಗಳೂರು, 26.1.2017

ಅಧ್ಯಾಪನದ ಬಹುಶಿಸ್ತೀಯತೆ

ಬದುಕು ಕಮ್ಯುನಿಟಿ ಕಾಲೇಜು, ಬೆಂಗಳೂರು, 7.8.2017

ಅಭಿಜಾತ ಸಾಹಿತ್ಯ: ಆದಿಪುರಾಣ

ಶಾಸ್ತ್ರೀಯ ಅತ್ಯುನ್ನತ ಸಂಸ್ಥೆ, ಮೈಸೂರು, 29.8.2017

ಪಂಪಭಾರತದ ಹತ್ತು ದೃಶ್ಯಗಳು

ಕಸಾಪ, ಕೋಲಾರ, 31.8.2017

ಪಂಪನ ಕಾವ್ಯಮೀಮಂಸೆ

ಕಸಾಪ, ಕೋಲಾರ, 31.8.2017

ಪ್ರಜಾಸತ್ತೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್

ಪಿಜಿ ಸೆಂಟರ್, ಕೋಲಾರ, 26.9.2017

ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ

ಅನುಷ್ಠಾನದ ಸವಾಲುಗಳು, ಬಿಕೆ ಕಾಲೇಜು, ಬೆಳಗಾವಿ, 12.10.2017

ಭಾರತೀಯ ಸಾಮಾಜಿಕ ಜನಜೀವನ

ಮಾನವಬಂಧುತ್ವ ವೇದಿಕೆ, ಬೆಳಗಾವಿ, 13.10.2017

ಅಭಿಜಾತ ಕನ್ನಡ ಪದ್ಯವಾಚನ

ಪಂಪಭಾರತದ ಹತ್ತು ದೃಶ್ಯಗಳು, ಕಸಾಪ, ಶಾಸ್ತ್ರೀಯ ಅತ್ಯುನ್ನತ ಸಂಸ್ಥೆ, ಚಿಕ್ಕಬಳ್ಳಾಪುರ, 23.10.2017

ಸಂವಿಧಾನ – ಪ್ರಜಾಸತ್ತೆ - ಸಮಾನತೆ

ಕರ್ನಾಟಕ ಒಂದು ಆದರ್ಶ ಮಾದರಿ, ದಸರಾ ಮಹೋತ್ಸವ, ಮೈಸೂರು ವಿವಿ, 26.10.2017

ಇತ್ತೀಚಿನ ಸಂಶೋಧನೆಯ ನೆಲೆಗಳು

ಮಂಗಳೂರು ವಿವಿ, 28.10.2017

ವಿಜಿ ಭಟ್ಟರ ಸಾಹಿತ್ಯ

ಕೇಂದ್ರ ಸಾಹಿತ್ಯ ಅಕಾಡೆಮಿ, ಹೊನ್ನಾವರ, 12.11.2017

ಕನ್ನಡ ಸಾಹಿತ್ಯದಲ್ಲಿ ಸಾಮರಸ್ಯ

ಜನವಾದಿ ಮಹಿಳಾ ಸಂಘಟನೆ, ಹಾಸನ, 19.11.2017

ನಾಟಕ ರಚನೆಯ ಸೂಕ್ಷ್ಮಗಳು

ನಾಟಕ ವಿಭಾಗ, ಬೆಂಗಳೂರು ವಿವಿ, 15.12.2017

ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ

ಮಂಡ್ಯ ಜಿಲ್ಲಾ ಕ.ಸಾ. ಸಮ್ಮೇಳನ, 23.12.2017

ವರ್ತಮಾನದ ಸಾಂಸ್ಕೃತಿಕ ಲೋಕದ ತಲ್ಲಣಗಳು

16ನೇ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನ, 29.12.2017

ಸಿನಿಮಾ ರಂಗದಲ್ಲಿ ಅಸ್ಪೃಶ್ಯತೆ

ಕರ್ನಾಟಕ ಸಿನಿಮಾ ಅಕಾಡೆಮಿ, 9.1.2018

ಸಾಂಸ್ಕೃತಿಕ ವ್ಯಕ್ತಿತ್ವವಾಗಿ ಸಂಗೊಳ್ಳಿ ರಾಯಣ್ಣ

ರಾಚವಿ ಬೆಳಗಾವಿ, 2018

ಸಿನಿಮಾ ಭ್ರಮೆಯಲ್ಲ ವಾಸ್ತವ

ಕರ್ನಾಟಕ ಸಿನಿಮಾ ಅಕಾಡೆಮಿ, ಕರ್ನಾಟಕ ಇನ್ನೋವೇಟಿವ್‌ ಸಿಟಿ, ಬಿಡದಿ, 26.2.2018

ನವೋದಯ ಸಾಹಿತ್ಯದ ವೈಚಾರಿಕ ಚಿಂತನೆ

ಕ್ರೈಸ್ಟ್ ಕಾಲೇಜು, ಬೆಂಗಳೂರು, 19.2.2018

ಜನತಂತ್ರ: ದಮನಿತರು

ಬಂಡಾಯ ಸಾಹಿತ್ಯ 40ರ ಹೆಜ್ಜೆ, 11.2.2018

ಸಂಶೋಧನೆ ಮತ್ತು ಸಮಾಜೋ ಸಾಂಸ್ಕೃತಿಕ

ರಾಜಕೀಯ ಅರ್ಥಶಾಸ್ತ್ರದ ಸಮಕಾಲೀನತೆ, ಬೆಂಗಳೂರು, 26.2.2018

ಹಳಗನ್ನಡ ಕಾವ್ಯ ರಸಗ್ರಹಣ

ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, 1.3.2018

ಭಾರತದ ಗಿರಿಜನ ಬುಡಕಟ್ಟು ಕುರಿತು ದುಂಡುಮೇಜಿನ ಚರ್ಚೆ

ಅಂಡಮಾನ್, ಕನ್ನಡ ವಿವಿ, 10.3.2018

ಬಂಡಾಯ ಸಾಹಿತ್ಯ ಅದರ ಹೆಜ್ಜೆಗಳು

ಸೆಂಟ್ರಲ್ ಕಾಲೇಜು, ಬೆಂಗಳೂರು, 11.3.2018

ಕವಿರಾಜಮಾರ್ಗ ಸಾಂಸ್ಕೃತಿಕ ಪಠ್ಯ

ರಾಣಿ ಚೆನ್ನಮ್ಮ ವಿವಿ, ಬೆಳಗಾವಿ, 20.3.2018

ಶಾಸ್ತ್ರೀಯ ಕನ್ನಡ ಪಠ್ಯಗಳ ಅಧ್ಯಯನ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಸಂಸ್ಥೆ, ಬಳ್ಳಾರಿ, 22.3.2018

ಎಲ್ ಜಿ ಹಾವನೂರು ಮತ್ತು ಮೀಸಲಾತಿ

ಕನ್ನಡ ವಿವಿ, 23.3.2018

ರಾಮಧಾನ್ಯಚರಿತೆ

ನಳಚರಿತೆ - ದೇಸಿ ಕಾವ್ಯಗಳ ಓದು, ಶಾಸ್ತ್ರೀಯ ಭಾಷೆ ಅತ್ಯುನ್ನತ ಕೇಂದ್ರ, ಮೈಸೂರು, 4.8.2018

ಸಮಾಜ ಮತ್ತು ಚಿತ್ರಕಲೆ (ವಿಶೇಷ ಉಪನ್ಯಾಸ)

ಬಸವರಾಜ ಜಾನೆ ಅಭಿನಂದನೆ, ಗುಲ್ಬರ್ಗ, 15.8.2018

ವಿ. ನಾಗರಾಜ ಅವರ 'ಋಣ' ಕಾದಂಬರಿ

ಆದಿಮ ಕೋಲಾರ, 27.8.2018

ಕನ್ನಡ ಬಂಡಾಯ ಸಾಹಿತ್ಯ

ಚಿತ್ರದುರ್ಗ ಬಂಡಾಯ ಸಾಹಿತ್ಯ ಸಂಘಟನೆ, 13.11.2018

ಅಧ್ಯಾಪಕರ ತರಬೇತಿ ಶಿಬಿರ ಸಮಾರೋಪ

ಸಿಂಧನೂರು, 18.11.2018

ಪಂಪ ರನ್ನರ ಕಾವ್ಯಗಳು

ಬಹುತ್ವ ಪಠ್ಯ ನಿರ್ವಹಣೆ, ಪಿಜಿ ಸೆಂಟರ್ ಕೋಲಾರ, 24.11.2018

ಕನಕದಾಸರು ಮತ್ತು ಅವರ ಕೃತಿಗಳು

ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ, 26.11.2018

ಮೌಖಿಕ ಪರಂಪರೆಯ ಶೋಧ

ಮೊದಲ ಹಂತ, ಕುವೆಂಪು ವಿವಿ, 28.11.2018

ವಾರ್ಧಾ ಯಾತ್ರೆ

ಮಹಾರಾಷ್ಟ್ರ, 13-16.12.2018

ಮಹಿಳಾ ಸಂಶೋಧನೆ ಮತ್ತು ಸಮಾಜ

ಅಕ್ಕಮಹಾದೇವಿ ವಿವಿ, ವಿಜಯಪುರ, 22.1.2019

ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ

ಶಾಸ್ತ್ರೀಯ ಕನ್ನಡ ಸಂಸ್ಥೆ ಮತ್ತು ಗುಲಬರ್ಗ ವಿವಿ, 17.2.2019

ಕೆ. ರಾಮಯ್ಯ ವ್ಯಕ್ತಿ ಮತ್ತು ಸ್ವಾತಂತ್ರ್ಯ

ರಾಜ್ಯ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ, ಕೋಲಾರ, 18.2.2019

ಸಮಕಾಲೀನ ಸಂದರ್ಭದಲ್ಲಿ ಸಂವಿಧಾನ ಮತ್ತು ಚಳವಳಿಗಳು

ಬಂಡಾಯ ಸಾಹಿತ್ಯ ಸಂಘಟನೆ, ಹರಪನಹಳ್ಳಿ, 8.10.2019

ಸರ್ವರಿಗೂ ಸಂವಿಧಾನ ಕುರಿತ ನಾಟಕ ರಚನೆ

ರಂಗಾಯಣ, ಮೈಸೂರು, 4-14.11.2019

ಸರ್ವರಿಗೂ ಸಂವಿಧಾನ-ನಾಟಕ ರಚನೆ

ಬೆಂಗಳೂರು, 24.11.2019 ( ಭಾರತದ ಪ್ರಜೆಗಳಾದ ನಾವು ನಾಟಕ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ)

ಬಂಡಾಯ ಸಾಹಿತ್ಯದ ಸೈದ್ಧಾಂತಿಕ ಅನುಸಂಧಾನ

ಬಂಡಾಯ ಸಾಹಿತ್ಯ ಸಂಘಟನೆ, ಬೆಳಗಾವಿ, 2019

ಪಂಪಭಾರತ

ಆದಿಪುರಾಣದ ಆಯ್ದ ಭಾಗಗಳ ವಾಚನ-ವ್ಯಾಖ್ಯಾನ, ಮೈಸೂರು ಮತ್ತು ಗುಲಬರ್ಗಾ ವಿವಿ, 6.1.2019

ರಾಷ್ಟ್ರೀಯ ಕನ್ನಡ ಅಧ್ಯಾಪಕರ ಸಂಘಟನೆ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ, 7.1.2019

ಗಡಿನಾಡ ಜಾನಪದ

ಸಾಹಿತ್ಯ ಸಮ್ಮೇಳನ, ಶಿರಾ ಕಸಾಪ, ಬರಗೂರು, 20.1.2019

ಹೊಸ ತಾಲ್ಲೂಕಿನ ಮುಂದಿನ ಸವಾಲುಗಳು

ಅಜ್ಜಂಪುರ ತಾಲ್ಲೂಕಿನ ಉದ್ಘಾಟನೆ, 23.1.2019

ಕುವೆಂಪು - ವಿವೇಕಾನಂದ

ಮಹಾರಾಜಾ ಸಂಜೆ ಕಾಲೇಜು, ಮೈಸೂರು ವಿವಿ, 29.1.2019

ವಿಚಾರವಾದದ ವಿಚಾರ

ಬಂಡಾಯ ಸಾಹಿತ್ಯ ಸಂಘಟನೆ, ಬೆಳಗಾವಿ, 9.3.2019

ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಮೀಸಲಾತಿ

ಮೈಸೂರು ವಿವಿ, 14.4.2019

ಮೀಸಲಾತಿ: ಇತಿಹಾಸದ ಹೆಜ್ಜೆಗಳು

ಬಂಡಾಯ ಸಾಹಿತ್ಯ ಸಂಘಟನೆ, ಬೆಳಗಾವಿ, 17.11.2019

ರತ್ನಾಕರವರ್ಣಿ: ವೈಭವ ವಿರಾಗದ ಸಮನ್ವಯ

ಸರ್ಕಾರಿ ಡಿಗ್ರಿ ಕಾಲೇಜು, ಕಾಸರಗೋಡು, 25.1.2019

ಕನ್ನಡ ವಿಮರ್ಶೆಯ ಸ್ವರೂಪ

ಕನ್ನಡ ವಿಭಾಗ, ಸೆಂಟ್ರಲ್ ವಿವಿ, ಕೇರಳ, 26.11.2019

ಹಳಗನ್ನಡ ವಾಚಿಕೆ - ವ್ಯಾಖ್ಯಾನ: ಪಂಪ - ಜನ್ನ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಣೇಹಳ್ಳಿ, 27, 28.12.2019

ಕನ್ನಡ ಸಾಹಿತ್ಯದಲ್ಲಿ ಗಾಂಧಿ

ಸರ್ವೋದಯ ಕಾರ್ಯಕ್ರಮ, ಚಿಕ್ಕನಾಯಕನಹಳ್ಳಿ, 11.1.2020

ರಂಗಭೂಮಿ ಮತ್ತು ಕನ್ನಡ ಅಧ್ಯಾಪಕರು

ಪಿಇಎಸ್ ಕಾಲೇಜು, ಬೆಂಗಳೂರು, 22.2.2020

ಮಲೆಗಳಲ್ಲಿ ಮದುಮಗಳು ನಾಟಕದ 100ನೆ ಪ್ರಯೋಗ ಸಂವಾದ

ಎನ್‌ಎಸ್‌ಡಿ, ಬೆಂಗಳೂರು, 29.2.2020

ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯ

ವೆಬಿನಾರ್, ದಾವಣಗೆರೆ ವಿವಿ, 6.6.2020

ಕನ್ನಡ ಪದವಿ ಪಠ್ಯಗಳು

ಪ್ರಾಮುಖ್ಯತೆ ಮತ್ತು ಸಂರಕ್ಷಣೆ, ಆರ್‌ ಎಲ್‌ ಎಸ್‌ ಕಾಲೇಜು, ಬೆಳಗಾವಿ, 24.6.2020

ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಯುದ್ಧದ ಪರಿಕಲ್ಪನೆ

ಬೆಂಗಳೂರು, 25.8.2020

ಹಿಂದುಳಿದವರು ದಲಿತರು ಅಲ್ಪಸಂಖ್ಯಾತರ ಸವಾಲುಗಳು

ನಾಯಕತ್ವ ಶಿಬಿರ, ಘಟಪ್ರಭಾ, 10.10.2020

ಜನಪದದಲ್ಲಿ ಸಂಶೋಧನೆಯ ಸಾಧ್ಯತೆಗಳು

ಸರ್ಕಾರಿ ಕಲಾ ಕಾಲೇಜು, ಬೆಂಗಳೂರು (ವೆಬಿನಾರ್), 22.10.2020

ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

ಅಕಾಡೆಮಿಕ್‌ ಸ್ಟಾಫ್‌ ಕಾಲೇಜು, ಮೈಸೂರು ವಿವಿ, 23.10.2020

ಕನ್ನಡದ ಮುಂದಿನ ಸವಾಲುಗಳು

ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆ, ರಾಚವಿ ಬೆಳಗಾವಿ, 12.11.2020

ಸೋದರತೆ ಎಂದರೇನು?

ಭೀಮ ಕೋರೆಗಾಂವ್ ನೆನಪಿನ ಕಾರ್ಯಕ್ರಮ, ಮೈಸೂರು, 1.1.2021

ಪತ್ರಕರ್ತರಿಗೆ ರಂಗ ವಿಮರ್ಶೆಯ ಕಮ್ಮಟ

ರಂಗಾಯಣ ಗುಲ್ಬರ್ಗ, 5.1.2021

ಪ್ರಕಾಶ್ ಬಡವನಹಳ್ಳಿ ನೆನಪಿನ ಕಾರ್ಯಕ್ರಮ

ಕುಶಾಲನಗರ, 24.1.2021

ಅಜ್ಜಂಪುರ ತಾಲೂಕು ಎರಡನೆ ಸಾಹಿತ್ಯ ಸಮ್ಮೇಳನ

25.1.2021

ಸಾಹಿತ್ಯ ಮತ್ತು ರಂಗಭೂಮಿ ಮತ್ತು ಅಧ್ಯಾಪಕ ಮತ್ತು ಯುಜಿಸಿ ಪುನರ್ಮನನ ಶಿಬಿರ

ಮೈಸೂರು ವಿವಿ., 3.2.2021

ನಾಟಕ ರಚನಾ ಸ್ವರೂಪ

ಕರ್ನಾಟಕ ನಾಟಕ ಅಕಾಡೆಮಿ, ಗಾಂಧಿ ಭವನ, ಬೆಂಗಳೂರು, 4.2.2021

ಸಾಹಿತ್ಯ ಮತ್ತು ರಂಗಭೂಮಿ

ವೆಬಿನಾರ್, 9.2.2021

ಭರತೇಶವೈಭವ ಕುರಿತು ಆಶಯ ನುಡಿ

ಸಹ್ಯಾದ್ರಿ ಕಾಲೇಜು ಶಿವಮೊಗ್ಗ, ಮಂಗಳೂರು ವಿವಿ, 5.3.2021

ವೃತ್ತಿ ರಂಗಭೂಮಿ ಮತ್ತು ಭಾಷೆ, ಪಿಜಿ ಸೆಂಟರ್

ಚಿತ್ರದುರ್ಗ, ದಾವಣಗೆರೆ ವಿವಿ, 30.3.2021

ಲಲಿತಕಲೆಗಳ ವಿಮರ್ಶೆ

ವೆಬಿನಾರ್, ಸರ್ಕಾರಿ ಪದವಿ ಕಾಲೇಜು, ಶಿಕಾರಿಪುರ, 10.7.2021

ಡಾ.ಸಿದ್ದಲಿಂಗಯ್ಯನವರ ಊರುಕೇರಿ

ಕೇಂದ್ರೀಯ ವಿಶ್ವವಿದ್ಯಾನಿಲಯ ಗುಲ್ಬರ್ಗ (ವೆಬಿನಾರ್), 16.7.2021

ಡಾ.ಸಿದ್ದಲಿಂಗಯ್ಯನವರ ಕಾವ್ಯೇತರ ಸಾಹಿತ್ಯ

ಮಂಗಳೂರು ವಿವಿ, 19.7.2021

ಸಂವಿಧಾನ ನಾಟಕ ಮಾಡುವ ಬಗೆ

ರಂಗಾಯಣ ಶಿವಮೊಗ್ಗ, 24.7.2021

ವಚನ ಚಳುವಳಿ ಹಾಗೂ ಕನ್ನಡ ರಂಗಭೂಮಿ

ಮೈಸೂರು ವಿವಿ, ಸಂಜೆ ಕಾಲೇಜು ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತು, 30.7.2021

ಅಧ್ಯಾಪನ ಮತ್ತು ಸಂಶೋಧನೆ

ಕನ್ನಡ ವಿವಿ ಮತ್ತು ಕ್ರಿಸ್ತು ಜಯಂತಿ ಕಾಲೇಜು (ವೆಬಿನಾರ್), 27.9.2021

ಕೈಲಾಸಂ ನೆನಪು

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, 31.7.2021

ರಾಗಿ ಲಕ್ಷಣಯ್ಯನವರ ಕುರಿತು ಸಂವಾದ

ವೆಬಿನಾರ್, 1.8.2021

ಸೂಳೆ ಸಂಕವ್ವೆ

ಮತ್ತೆ ಕಲ್ಯಾಣ, ಶ್ರೀಮಠ ಸಾಣೇಹಳ್ಳಿ, 1.8.2021

ಲಿಂಗ ಪರಿವರ್ತಿತರ ಆತ್ಮಕಥೆಗಳು

ಯುಜಿಸಿ, ಆರ್ ಸಿ ಮೈಸೂರು ವಿವಿ (ವೆಬಿನಾರ್), 28.8.2021

ಗಾಂಧಿ ಮುಖೇನ ಭಾರತ

ಮರಿಯಪ್ಪನ ಪಾಳ್ಯ, ಗಾಂಧಿ ಜಯಂತಿ, ಬೆಂಗಳೂರು, 2.10.2021

ಕನ್ನಡ ಭಾಷೆಯ ವೈಶಿಷ್ಟ್ಯ

ಸಿಐಡಿ ಕೇಂದ್ರ ಕಛೇರಿ, ಬೆಂಗಳೂರು, 29.11.2022

ಡಾ. ಶಾಂತನಾಯ್ಕ ವೃತ್ತಿ ಮತ್ತು ಸಾಹಿತ್ಯ ವಿಚಾರ ಸಂಕಿರಣ

ಮರ್ಚೆಡ್‌ ಹೋಟೆಲ್‌, ಬಳ್ಳಾರಿ, 19.12.2021

ಬಸವರಾಜ ಕಟ್ಟೀಮನಿ ಮತ್ತು ಪ್ರಗತಿಶೀಲ ಸಾಹಿತ್ಯ

ಕಟ್ಟೀಮನಿ ಟ್ರಸ್ಟ್ ಮತ್ತು ನ್ಯಾಷನಲ್ ಕಾಲೇಜು, ಬೆಂಗಳೂರು, 20.5.2022

ದಲಿತ ಸಾಹಿತ್ಯ: ಹೊಸ ಸಾಧ್ಯತೆಗಳು

ಸೆಂಟ್ ಜೋಸೆಫ್ ಕಾಲೇಜು, ಬೆಂಗಳೂರು, 23.6.2022

ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಶೋಧಕರ ಜವಾಬ್ದಾರಿಗಳು

ಸಂಶೋಧಕರ ವೇದಿಕೆ, ಮೈಸೂರು ವಿವಿ,

ರತ್ನಾಕರವರ್ಣಿಯ ಸಾಹಿತ್ಯ - ಸಾಂಸ್ಕೃತಿಕ ಆಯಾಮಗಳು

ಸರ್ಕಾರಿ ಪದವಿ ಕಾಲೇಜು, ಕಾಸರಗೋಡು, ಕೇರಳ

ಕಲೆಗಳು ಮತ್ತು ಸಾಂಸ್ಕೃತಿಕ ಪ್ರತಿರೋಧ

ಸಮುದಾಯ, ಮೈಸೂರು

ಚಂಪಾ ನಾಟಕಗಳು

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, 18.6.2022

ಬ್ರೆಕ್ಟ್ ಮತ್ತು ಕನ್ನಡ ರಂಗಭೂಮಿ

ಗುಂಡಣ್ಣ ಗೌರವ-70, ಸಿವರಂಗ, ಬೆಂಗಳೂರು, 7.8.2022

ಪ್ರಾಚೀನ ಸಾಹಿತ್ಯ ಕೃತಿಗಳ ಅಧ್ಯಯನ ಮತ್ತು ಸಂಶೋಧನೆ

ಸಂಶೋಧನ ಕಮ್ಮಟ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಹೊಂಬುಜ

ಭರತೇಶ ವೈಭವ: ಸಾಂಸ್ಕೃತಿಕ ಅನನ್ಯತೆ

ಕಾವೇರಿ ಕಾಲೇಜು, ಗೋಣಿಕೊಪ್ಪ

ತುಮಕೂರು ಜಿಲ್ಲಾ ಸಾಂಸ್ಕೃತಿಕ ಪರಂಪರೆ

ಜಿಲ್ಲಾ ಸಾಹಿತ್ಯ ಸಮ್ಮೇಳನ, ತುಮಕೂರು, 15-16.12.2022

ದಲಿತ ಬಂಡಾಯ ಸಂವೇದನೆ ಮತ್ತು ಚಳವಳಿಯ ಸಂಬಂಧ (ವಿಷಯ ಮಂಡನೆ)

ಬಂಡಾಯ ಸಾಹಿತ್ಯ, 29.1.2023

ಸಬರದ ಅವರ ರಂಗಭೂಮಿ

ಕಾವ್ಯಮೀಮಾಂಸೆಯ ಚಿಂತನೆ (ಪ್ರಬಂಧ ಮಂಡನೆ), ಕನ್ನಡ ಜನಶಕ್ತಿ ಕೇಂದ್ರ, ಬೆಂಗಳೂರು, 2.3.2023

ಸಂಸ್ಕೃತಿ ರೂಪಿಸಿದ ಹಳಗನ್ನಡ ಮಹಾಕಾವ್ಯ

(ಪ್ರಬಂಧ ಮಂಡನೆ), ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ, 9.6.2023

ಶಿಕ್ಷಕರು ಮತ್ತು ಸಮಾಜ

ಶಿಕ್ಷಣಾಧಿಕಾರಿಗಳು ಬೀರೂರು, 12.6.2023

ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಾವೇಶ

ಗಾಂಧಿ ಭವನ, ಬೆಂಗಳೂರು, 22.12.2023

ಸ್ಥಳೀಯ ಸಂಸ್ಕೃತಿಗಳ ಮಹತ್ವ - ಬಹುತ್ವ

ಸಿರಾ ತಾಲ್ಲೂಕು 6ನೇ ಸಾಹಿತ್ಯ ಸಮ್ಮೇಳನ, 29.12.2023

ಯುಜಿಸಿ ಸಿದ್ಧತಾ ತರಗತಿಗಳು

ಬೆಂಗಳೂರು ವಿವಿ, 2023

ಕರ್ನಾಟಕ ವಿಶ್ವವಿದ್ಯಾಲಯಗಳ ಬೆಳವಣಿಗೆ

(ಪ್ರಬಂಧ ಮಂಡನೆ) ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಂಸ್ಥಾಪನಾ ದಿನ, 2023

ಬಸವಣ್ಣ: ಬಹುಶಿಸ್ತೀಯ ಶೋಧ (ವಿಶೇಷ ಉಪನ್ಯಾಸ),

ರಾಚವಿ, ಬೆಳಗಾವಿ, 23.2.2024