ರಾಜಪ್ಪ ದಳವಾಯಿ ಅವರಿಗೆ ಸಂದಿರುವ ಪ್ರಶಸ್ತಿಗಳು

ಸರ್ಕಾರ | ಸಂಘ ಸಂಸ್ಥೆಗಳು | ರಂಗಭೂಮಿ | ಸಾಹಿತ್ಯ | ಚಳವಳಿ

ಜಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

2000

ಕುವೆಂಪುಶ್ರೀ ಪ್ರಶಸ್ತಿ

2004

ಕುಲಂ, ಪ್ರಶ್ಚಿಮ ವಲಯ ಕಲಾಕೇಂದ್ರದ ಆಹ್ವಾನ ಪ್ರದರ್ಶನ

ಗೋವಾ, 2009

ನಾಟಕ ಅಕಾಡೆಮಿ ಸುವರ್ಣ ಪ್ರಶಸ್ತಿ

ಬೆಂಗಳೂರು, 2011

ಡಾ.ನಲ್ಲೂರು ಪ್ರಸಾದ್ ಪ್ರಶಸ್ತಿ

ಬೆಂಗಳೂರು, 2011

ರಂಗ ಜಂಗಮ ಪ್ರಶಸ್ತಿ

ಬಳ್ಳಾರಿ, 2013

ಒಂದು ಬೊಗಸೆ ನೀರು (ನಾಟಕ), ಸರ್ಕಾರಿ ಡಿಗ್ರಿ ಕಾಲೇಜು, ಕಡೂರು ಇವರಿಗೆ ಅಂತರ ವಿಶ್ವವಿದ್ಯಾಲಯ ಮೊದಲ ಪ್ರಶಸ್ತಿ, ವಿಶಾಕಪಟ್ಟಣಂ

2004. ನಿರ್ದೇಶನ: ಸಂಪತ್ ಕುಮಾರ್ ನಾ. (ಇವರಿಗೆ ರಾಜ್ಯ ಯುವಜನ ಪ್ರಶಸ್ತಿ ಸಹ ದೊರೆತಿದೆ.)

ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿ

ಬೆಂಗಳೂರು, 2017

ಇಸ್ಮಾಯಿಲ್‌ ಗೋನಾಳ್‌ ಪ್ರಶಸ್ತಿ

ಬಳ್ಳಾರಿ, 2018

ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ

2020

ಮೊದಲ ಬಹುಮಾನ, ಹಿಂದೀಯೇತರ ಪ್ರತಿನಿಧಿಯಾಗಿ ನಿರ್ದೇಶನ: ಬಾಲಕೃಷ್ಣ ಕೊಡವೂರು, ತಂಡ: ಬಂದರು ನೌಕರರ ಸಂಘ, ಮಂಗಳೂರು

ಸಿಮ್ಲಾ ನಾಟಕೋತ್ಸವ, 2019,

Best Script Writer

Southern India Science Drama, 2023 (ಅಮ್ಮಾ ತಾಯಿ.... ವಿಜ್ಞಾನ ನಾಟಕಕ್ಕೆ)

ಆರ್. ರಾಮಕೃಷ್ಣ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ

ಮಂಡ್ಯ, 2023

ಕೆ ವಿ ಶಂಕರಲಿಂಗೇಗೌಡ ರಂಗಭೂಮಿ ಪ್ರಶಸ್ತಿ

ಜನತಾ ಶಿಕ್ಷಣ ಟ್ರಸ್ಟ್, ಮಂಡ್ಯ, 2024

ರಾಜಪ್ಪ ದಳವಾಯಿ ಅವರ ಕುರಿತು ನಡೆದ ವಿಚಾರ ಸಂಕಿರಣ ಮತ್ತು ಗೌರವ ಗ್ರಂಥಗಳು

ನೆಲದ ನಕ್ಷತ್ರ – ರಾಜಪ್ಪ ದಳವಾಯಿ ಅವರ ಕುರಿತು ಚಿತ್ರಿಸಿದ ಸಾಕ್ಷ್ಯಚಿತ್ರ

ವಾರ್ತಾ ಇಲಾಖೆ, ಕರ್ನಾಟಕ ಸರಕಾರ ಮತ್ತು ಸಮಯ ಟಿ.ವಿ.

ಶಿವನಿ ಹೋಬಳಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ

ಕಣಬಗಟ್ಟೆ, 2009

‘ಡಾ. ರಾಜಪ್ಪ ದಳವಾಯಿ ಸಾಹಿತ್ಯ’ ಕುರಿತು ವಿಚಾರ ಸಂಕಿರಣ 23.05.2010

ರವೀಂದ್ರ ಕಲಾ ಗ್ಯಾಲರಿ, ತುಮಕೂರು [ಈ ವಿಚಾರ ಸಂಕಿರಣದ ಪ್ರಬಂಧಗಳನ್ನು ‘ಕ್ರಿಯಾಪದ’ ಎಂಬ ಕೃತಿಯಲ್ಲಿ ಡಾ. ರವಿಕುಮಾರ್‌ ನೀಹ ಸಂಪಾದಿಸಿ ಪ್ರಕಟಿಸಿದ್ದಾರೆ]

‘ಡಾ. ರಾಜಪ್ಪ ದಳವಾಯಿ ಸಾಹಿತ್ಯ’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

10.10.2013 ಕಮಲಾ ನೆಹರು ಕಾಲೇಜು, ಸಭಾಂಗಣ, ಶಿವಮೊಗ್ಗ

ವಿದ್ಯಾರ್ಥಿ ನಾಟಕೋತ್ಸವ ಸಮ್ಮೇಳನಾಧ್ಯಕ್ಷ

14–16.03.2015, ಬಳ್ಳಾರಿ ರಂಗತೋರಣ

ಡಾ. ರಾಜಪ್ಪ ದಳವಾಯಿ ರಂಗಾನುಸಂಧಾನ ವಿಚಾರ ಸಂಕಿರಣ

20.02.2022, ಸಿವಗಂಗ, ಬೆಂಗಳೂರು

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

ಅಜ್ಜಂಪುರ, 29–30.03.2022, ಕಸಾಪ, ಚಿಕ್ಕಮಗಳೂರು

‘ಪ್ರೀತಿಯ ದಳವಾಯಿ ಮೇಷ್ಟ್ರುʼ

30.3.2022 ರಂದು ಬೆಂಗಳೂರಿನಲ್ಲಿ ಬಿಡುಗಡೆ, ಸಂಪಾದಕರು: ಡಾ. ಪ್ರದೀಪ್ ಮಾಲ್ಗುಡಿ, ರಾಜಪ್ಪ ದಳವಾಯಿ ಅವರ ಕುರಿತ 117 ಲೇಖನಗಳ ಸಂಕಲನ.

ಡಾ.ರಾಜಪ್ಪ ದಳವಾಯಿ -ಸಾಕ್ಷ್ಯಚಿತ್ರ

ನಿರ್ದೇಶನ: ನಟ್ರಾಜ್ ಶಿವು, 30.03.2022

ಡಾ.ರಾಜಪ್ಪ ದಳವಾಯಿ ಅವರ ಸಾಂಸ್ಕೃತಿಕ ಚಿಂತನೆ - ವಿಚಾರ ಸಂಕಿರಣ

3.11.2023. ಪದ ಸಂಸ್ಥೆ. ಬೆಂಗಳೂರು

ಹಲವರು ಬೆಳೆಸಿದ 'ಒಂದು ಬೊಗಸೆ ನೀರು' ನಾಟಕದ ಮೂರನೆ ದಶಕದ ಪಯಣ

ವಿಚಾರ ಸಂಕಿರಣ ಸಂಭ್ರಮ (ರಿ), ಬೆಂಗಳೂರು, 5.1.2024

ಇತರರು ಮಾಡಿರುವ ಸಂದರ್ಶನಗಳು

ಉತ್ತರ ಪ್ರಭ ಟಿವಿ

ಗದಗ - ಸಿದ್ದು ಯಾಪಲಪರವಿ 2020

ದಿನಕರ ಫೌಂಡೇಶನ್

ದೆಹಲಿ ಬೀದಿ ನಾಟಕ, 2020

ಸಮುದಾಯ ರಂಗ ಚಿಂತನೆ

2020

ದೇವರಾಜ ಅರಸು

ಕರವಿ ಚಾನೆಲ್ 2022

ಮಾತುಕತೆ - ಕನ್ನಡ ಮೀಡಿಯಂ- ಟಿವಿ ಶಿವಮೊಗ್ಗ

2021

ಕನ್ನಡಕ್ಕೆ ವಿದೇಶಿಯರ ಕೊಡುಗೆ

ಜನಮಾಧ್ಯಮ, 2021

ಶಿಕ್ಷಣ ಪರಿವರ್ತನೆಯ ಸಾಧನ - ಕರವಿ

ಟಿವಿ, 2022

ಏಜ್ ಆಫ್ ಎಜುಕೇಶನ್

ಹಾರ್ಡ್ವಿಕ್ ಶಾಲೆ, ಬೆಂಗಳೂರು, 2023

ಕನ್ನಡದಲ್ಲಿ ಸಾವಿರ ವರ್ಷಗಳ ಸಾಮರಸ್ಯ ವಿವೇಕವಿದೆ

ಈ ದಿನ ಟಿವಿ, 2024

ಅಶ್ವವೇಗ ಟಿವಿ

ಬೆಂಗಳೂರು ಸಾಧಕರ ಸಂಪುಟ, ಕೆ ಜೆ ಹಳ್ಳಿ ಸುರೇಶ್, 2025

ಚಾರ್ವಾಕ ಟಿವಿ, 6 ಎಪಿಸೋಡ್

ಚಾರ್ವಾಕ ರಾಘವೇಂದ್ರ ಸಾಗರ, 2025

ಪತ್ರಿಕೆಗಳಲ್ಲಿ ಪ್ರಕಟವಾದ ಸಂದರ್ಶನಗಳು

ರಂಗನೇಪಥ್ಯ

ಗುಡಿಹಳ್ಳಿ ನಾಗರಾಜ

ಗೌರಿ ಲಂಕೇಶ್‌

ಗೌರಿ

ಸಂಸಪತ್ರಿಕೆ

ಸಂಸ ಸುರೇಶ್

ರಾಜಪ್ಪ ದಳವಾಯಿಯವರು ಮಾಡಿದ ಸಂದರ್ಶನಗಳು

ಮೂಡ್ನಾಕೂಡು ಚಿನ್ನಸ್ವಾಮಿ

ಸಂವಾದ ಪತ್ರಿಕೆ, 2023

ಬರಗೂರು ರಾಮಚಂದ್ರಪ್ಪ

ಪ್ರಜಾವಾಣಿ, 2024